ಅಲರ್ಜಿಗೆ ಕಾರಣ ಏನು? ಕಂಡುಕೊಳ್ಳುವುದು ಹೇಗೆ? ಸಾಮಾನ್ಯವಾಗಿ ಬಾಲ್ಯದಲ್ಲಿ ಅಲರ್ಜಿ ಕಂಡುಬರುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಕಾಣಿಸಿಕೊಂಡು ಪ್ರೌಢ ಹಂತದಲ್ಲಿ ಕಂಡುಬರುವುದಿಲ್ಲ. ಆದಾಗ್ಯೂ, ಅಲರ್ಜಿ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ.