2.49 ಲಕ್ಷ ರು. ಮೌಲ್ಯದ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಕಸದ ರಾಶಿಗೆ ಬಿಸಾಡಿದ ಮಾಲೀಕ! ಪ್ರಸ್ತುತ ಯುವ ಜನತೆಗೆ ಬುಲೆಟ್ ಕ್ರೇಜ್ ಎಷ್ಟಿದೆ ಎಂದರೆ ಮನೆಯಲ್ಲಿ ಒಂದು ಬುಲೆಟ್ ಗಾಡಿ ಇಡಬೇಕು ಎಂಬ ತುಡಿತ ಹೆಚ್ಚಿರುತ್ತದೆ...