ವಾಯುಮಾಲಿನ್ಯದಿಂದ ಗರ್ಭಪಾತದ ಅಪಾಯ ಹೆಚ್ಚು: ಅಧ್ಯಯನ ಇತ್ತೀಚಿನ ದಿನಗಳಲ್ಲಿ ವಾಯುಮಾಲಿನ್ಯ ಎಂಬುದು ಮಹಿಳೆಯರಿಗಂತೂ ಮಾರಕವಾಗಿಯೇ ಪರಿಣಮಿಸಿದೆ. ವಾಯುಮಾಲಿನ್ಯದಿಂದ ಎದುರಾಗುತ್ತಿರುವ ಆರೋಗ್ಯ ಸಮಸ್ಯೆಗಳು ಅಷ್ಟಿಷ್ಟಲ್ಲ. ಅಸ್ತಮಾ, ಚರ್ಮದ ಸಮಸ್ಯೆಗಳು, ಹೃದ ಸಂಬಂಧಿ ರೋಗಗಳು ಸೇರಿದಂತೆ...