ನೂತನ ಕೂಲ್ ಪಿಕ್ಸ್‌ಸ್ಪ್ರಿಂಗ್ ಸರಣಿ ಆಧುನಿಕ ತಂತ್ರಜ್ಞಾನದೊಂದಿಗೆ ಸೂಪರ್ ಝೂಮ್‌ನಿಂದ ಸ್ಟರ್ಡಿಗೆ ನಿಕಾನ್ ಇಂಡಿಯಾ ಕೂಲ್ ಪಿಕ್ಸೆಲ್ ವಿಸ್ತರಣೆಗೊಂಡಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಸೂಪರ್ ಝೂಮ್‌ನಿಂದ ಸ್ಟರ್ಡಿಗೆ ನಿಕಾನ್ ಇಂಡಿಯಾ ಕೂಲ್ ಪಿಕ್ಸೆಲ್ ವಿಸ್ತರಣೆಗೊಂಡಿದೆ. ಆಕರ್ಷಕ ವಿನ್ಯಾಸ, ಆಯ್ಕೆಗಳೊಂದಿಗೆ 16 ಹೊಸ ಮಾದರಿಗಳಲ್ಲಿ ಲಭ್ಯವಿದೆ. 45 ಬಣ್ಣಗಳಲ್ಲಿ ಲಭ್ಯ. 'ಕೂಲ್ ಪಿಕ್ಸ್ ಸ್ಪ್ರಿಂಗ್ ಸರಣಿ 2014' ಬಿಡುಗಡೆ ಮಾಡಿರುವ ನಿಕಾನ್ ಸಂಸ್ಥೆ 60 ಎಕ್ಸ್ ಝೂಮ್, ಡೈನಾಮಿಕ್ ಫೈನ್ ಝೂಮ್, ಎಚ್‌ಡಿ ವಿಡಿಯೋ ರೆಕಾರ್ಡಿಂಗ್, ವೈಫೈ, ಜಿಪಿಎಸ್ ಸೇರಿದಂತೆ ಅನೇಕ ತಂತ್ರಜ್ಞಾನ ಸರಣಿಯಲ್ಲಿ ಸೇರಿವೆ. ಕೂಲ್ ಪಿಕ್ಸ್ ಪಿ ಸರಣಿ ಮಾದರಿಯ ಬೆಲೆ 18,950-23,950 ರುಪಾಯಿ. ಕೂಲ್ ಪಿಕ್ಸ್ ಎಸ್ ಸರಣಿಯ ಬೆಲೆ 6,450-18,950 ರುಪಾಯಿ. ಎಲ್ ಸರಣಿಯ ಬೆಲೆ 4,990-15,450 ರುಪಾಯಿ. ಎಡಬ್ಳ್ಯು ಸರಣಿಯ ಬೆಲೆ 17,950 ರುಪಾಯಿ.