5 ತಿಂಗಳಲ್ಲೇ ಮಾರುತಿ ಡಿಸೈರ್ ಕಾರು ಒಂದು ಲಕ್ಷ ಯುನಿಟ್ ಮಾರಾಟ ಮಾರುಕಟ್ಟೆಗೆ ಬಿಡುಗಡೆಯಾದ 5 ತಿಂಗಳಲ್ಲಿ ಮಾರುತಿ ಡಿಸೈರ್ ಕಾರು 1 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟವಾಗಿದೆ ಎಂದು ಮಾರುತಿ ಸುಜೂಕಿ ಸಂಸ್ಥೆ ಹೇಳಿದೆ.