ರೆನಾಲ್ಟ್ ಕ್ಯಾಪ್ಟರ್ ಎಸ್ ಯುವಿ ಬಿಡುಗಡೆ: ಪ್ರಾರಂಭಿಕ ಬೆಲೆ 9.99 ಲಕ್ಷ ನ.06 ರಂದು ರೆನಾಲ್ಟ್ ಕ್ಯಾಪ್ಟರ್ ಎಸ್ ಯುವಿ ಬಿಡುಗಡೆಯಾಗಿದ್ದು, 9.99 ಲಕ್ಷ (ಎಕ್ಸ್-ಶೋರೂಂ) ಪ್ರಾರಂಭಿಕ ಬೆಲೆಯಾಗಿದೆ.