ಕೃತಕ ಸಿಹಿ ಬಳಕೆಯಿಂದ ಬೊಜ್ಜು, ಹೃದ್ರೋಗ ಅಪಾಯ ಹೆಚ್ಚು! ಕೃತಕ ಸಿಹಿ ಬಳಕೆಯಿಂದ ಬೊಜ್ಜು, ಹೃದ್ರೋಗ ಎದುರಾಗುವ ಅಪಾಯ ಹೆಚ್ಚಿದೆ ಎಂದು ಇತ್ತೀಚಿನ ಸಂಶೋಧನೆಯೊಂದರ ಮೂಲಕ ಬಹಿರಂಗವಾಗಿದೆ.