ಭಾರತದ ಮಾರುಕಟ್ಟೆಗೆ ಹೊಸ ಸ್ಯಾಂಟ್ರೋ ಆಗಮನ: 3.89 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಕಾರು ಉತ್ಪಾದಕ ಸಂಸ್ಥೆ ತನ್ನ ಪ್ರಸಿದ್ಧ ಮಾದಿರಿಯ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು 3.89 ಲಕ್ಷ ರೂಪಾಯಿ ಪ್ರಾರಂಭಿಕ ಬೆಲೆಯಾಗಿದೆ.