ದೇಶೀ ವಾಹನ ಮಾರುಕಟ್ಟೆ: ಕಾರು ಮಾರಾಟ ಶೇ.7, ಸಾರಿಗೆ ವಾಹನ ಮಾರಾಟ ಶೇ 11ರಷ್ಟು ಹೆಚ್ಚಳ ದೇಶೀಯ ವಾಹನ ಮಾರುಕಟ್ಟೆಯಲ್ಲಿ, ಪ್ರಯಾಣಿಕರ ವಾಹನ ಮಾರಾಟ ಪ್ರಮಾಣ ಶೇ 11.32 ರಷ್ಟು ಏರಿಕೆ ಕಂಡಿದೆ.