ವಾಹನ ಕ್ಷೇತ್ರಕ್ಕೆ ಹಬ್ಬದ ಹರ್ಷ ಹಬ್ಬದ ಸೀಸನ್‍ನಲ್ಲಿ ಬೇಡಿಕೆ ಹೆಚ್ಚಿದ್ದರಿಂದ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟರ್ಸ್... ನವದೆಹಲಿ: ಹಬ್ಬದ ಸೀಸನ್‍ನಲ್ಲಿ ಬೇಡಿಕೆ ಹೆಚ್ಚಿದ್ದರಿಂದ ವಾಹನ ತಯಾರಿಕಾ ಕಂಪನಿಗಳಾದ ಮಾರುತಿ ಸುಜುಕಿ, ಹುಂಡೈ ಮೋಟರ್ಸ್, ಟಾಟಾ ಮತ್ತಿತರ ಕಂಪನಿಗಳ ವಾಹನಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.