800 ಸಿಯಾಜ್ ಕಾರುಗಳನ್ನು ಹಿಂಪಡೆದ ಮಾರುತಿ! ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಇಂಡಿಯಾ (ಎಂಎಸ್ಐ) ಇತ್ತೀಚೆಗಷ್ಟೇ ತಯಾರಾದ ಸಿಯಾಜ್ ಕಾರುಗಳನ್ನು ಬೃಹತ್ ಪ್ರಮಾಣದಲ್ಲಿ ಹಿಂಪಡೆದಿದೆ.