ನೀವೂ ಹಂಚಿಕೊಳ್ಳಿ ನಿಮ್ಮ ಊರಿನಲ್ಲಿರುವ ವಿಶಿಷ್ಟ ಪದ್ಧತಿ-ಸಂಪ್ರದಾಯ-ಆಚರಣೆಗಳು, ಜಾತ್ರೆ, ರಥೋತ್ಸವ, ಬೆಳಕಿಗೆ ಬಾರದ ಪ್ರವಾಸಿ ತಾಣಗಳು, ದೇವಸ್ಥಾನಗಳು, ವಿಶಿಷ್ಟ ಆಯಾಮ ಇರುವ ಸಾಮಾಜಿಕ ಸಂಗತಿಗಳು ಇವೆಲ್ಲವುಗಳ ಬಗ್ಗೆ ಟೂರುಕೇರಿಯಲ್ಲಿ ನೀವು ಬರೆಯಬಹುದು. ಎಲ್ಲ ವಿವರಗಳನ್ನು ಒಳಗೊಂಡ ಬರಹ ಸಾಧ್ಯವಾದಷ್ಟು ಪುಟ್ಟದಾಗಿರಲಿ. ಅಲ್ಲಿಗೆ ಬರುವುದು ಹೇಗೆ, ವಾಸ್ತವ್ಯ, ಊಟೋಪಚಾರದ ವ್ಯವಸ್ಥೆ ಬಗ್ಗೆ ತಿಳಿಸಲು ಮರೆಯಬೇಡಿ. ಆಕರ್ಷಕ ಚಿತ್ರಗಳು ಜತೆಗಿರಲಿ. ಇ-ಮೇಲ್‌ನಲ್ಲಿ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು ಮತ್ತು ಚಿತ್ರಗಳು ಹೈರೆಸಲ್ಯೂಶನ್‌ನಲ್ಲಿ (300) ಇರಲಿ. ನಮ್ಮ ವಿಳಾಸ: ಸಂಪಾದಕರು, ಬೈಟುಕಾಫಿ (ಟೂರುಕೇರಿ ವಿಭಾಗ), ಕನ್ನಡಪ್ರಭ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು- 560001. anekaby2@.