ಮತ್ತೆ ಬರಲಿದೆ ಐಕಾನಿಕ್ ಕಾರ್ ಹ್ಯುಂಡೈ ಸ್ಯಾಂಟ್ರೋ: ನಾಳೆಯಿಂದಲೇ ಆನ್ ಲೈನ್ ಬುಕಿಂಗ್ ಪ್ರಾರಂಭ ದಕ್ಷಿಣ ಕೊರಿಯಾದ ಮೂಲದ ಹ್ಯುಂಡೈ ಕಾರು ಉತ್ಪಾದಕ ಸಂಸ್ಥೆ ತನ್ನ ಪ್ರಸಿದ್ಧ ಮಾದಿರಿಯ ಹ್ಯಾಚ್ ಬ್ಯಾಕ್ ಸ್ಯಾಂಟ್ರೋ ಕಾರನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.