ಮಾರುತಿ ಸುಜೂಕಿ ಡಿಸೈರ್ ಬಿಡುಗಡೆ: ಕಾರು ಬೆಲೆ 5.45 - 9.4 ಲಕ್ಷ ರೂಪಾಯಿಗಳವರೆಗೆ ನಿಗದಿ ಮಾರುತಿ ಸುಜೂಕಿ ಸಂಸ್ಥೆ ಹೊಚ್ಚ ಹೊಸ ಕಾರು ಮಾರುತಿ ಸುಜೂಕಿ ಡಿಸೈರ್ ನ್ನು ಬಿಡುಗಡೆ ಮಾಡಿದ್ದು, ಬೆಲೆಯನ್ನು 5.45 ರಿಂದ ಗರಿಷ್ಠ 9.4 ಲಕ್ಷದ ವರೆಗೆ ನಿಗದಿಪಡಿಸಿದೆ.