ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರೇ, ನಿಮ್ಮ ಡಿಎನ್ಎ ಹಾನಿ ಬಗ್ಗೆ ಎಚ್ಚರವಿರಲಿ! ಬದಲಾಗಿ ದೇಹದಲ್ಲಿ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಗಳು ಬದಲಾವಣೆಯಾಗುತ್ತದೆ ಎಂಬುದು ಗೊತ್ತೇ ಇದೆ. ಈ ಪಟ್ಟಿಗೆ ಈಗ ಡಿಎನ್ ಎ ಸಹ ಸೇರ್ಪಡೆಯಾಗಿದೆ.