ಪ್ಯೂಜೊ ಕಂಪನಿಗೆ ಅಂಬಾಸಿಡರ್ ಬ್ರಾಂಡ್ ಮಾರಾಟ ಭಾರತದ ಕಾರುಗಳಲ್ಲಿ ಐಕಾನಿಕ್ ಬ್ರಾಂಡ್ ಆಗಿದ್ದ ಅಂಬಾಸಿಡರ್ ನ್ನು ಹಿಂದೂಸ್ತಾನ್ ಮೋಟಾರ್ಸ್ ಯುರೋಪ್ ನ ಕಾರು ತಯಾರಿಕಾ ಸಂಸ್ಥೆ ಪ್ಯೂಜೊ() ಗೆ ಮಾರಾಟ ಮಾಡಿದೆ.