ಮಹಿಳೆಯರಿಗೆ: ಪ್ರತಿದಿನ ಒಂದು ನಿಮಿಷದ ಓಟ ಮೂಳೆಗಳನ್ನು ಸದೃಢಗೊಳಿಸುತ್ತದೆ! ಪ್ರತಿ ದಿನ ಒಂದು ನಿಮಿಷದ ಓಟದಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತದೆ ಎನ್ನುತ್ತಿದೆ ಹೊಸ ಸಂಶೋಧನೆ.