ಸುಮ್ಕೆ ತಿಳ್ಕಂಡಿರಿ! ವೇಗ ಅಂದರೆ ಫೆರಾರಿ ಕಾರು. ರೇಸ್‌ಗಳಲ್ಲಿ ಫೆರಾರಿ ಎಲ್ಲರಿಗಿಂತ ಮುಂದು. ಆದರೆ ತಯಾರಿಕೆಯಲ್ಲಿ ಬಹುಶಃ ಎಲ್ಲರಿಗಿಂತ ಹಿಂದೆ! ಯಾಕೆಂದರೆ ಪ್ರತಿ ದಿನಕ್ಕೆ ಉತ್ಪಾದನೆಯಾಗುವ ಫೆರಾರಿ ಕಾರುಗಳ ಸಂಖ್ಯೆ ಕೇವಲ 14!