ನಮ್ಮೂರ ಬಗ್ಗೆ ತಿಳ್ಕಂಡಿರಿ ತುಮಕೂರು ಜಿಲ್ಲೆ ದೇವರಾಯನದುರ್ಗದಲ್ಲಿರುವ ಪ್ರಸಿದ್ಧ ದೇವಸ್ಥಾನಗಳು ಎಂದರೆ ಯೋಗಾ ನರಸಿಂಹಸ್ವಾಮಿ ಮತ್ತು ಭೋಗಾ ನರಸಿಂಹ ಸ್ವಾಮಿ ದೇವಸ್ಥಾನಗಳು.