ಮಹೀಂದ್ರದಿಂದ ಹೊಸ ಟಿಯುವಿ 300 ವಾಹನ ಮಾರುಕಟ್ಟೆಗೆ ಎಸ್‍ಯುವಿ ವಿಭಾಗದಲ್ಲಿ ಹೊಸ ಟಿಯುವಿ 300 ವಾಹನವನ್ನು ಮಹೀಂದ್ರ ಆಂಡ್ ಮಹೀಂದ್ರ ಸಮೂಹ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.