ಮಾರುತಿ ಸುಜೂಕಿ ಸ್ವಿಫ್ಟ್ 2018 ಬುಕಿಂಗ್ ಪ್ರಾರಂಭ, ಆಟೋ ಎಕ್ಸ್ಪೋದಲ್ಲಿ ಬಿಡುಗಡೆ, ಹೊಸ ಕಾರಿನ ವಿಶೇಷತೆಗಳೇನು ಗೊತ್ತೇ? ಮಾರುತಿ ಸುಜೂಕಿ ಸ್ವಿಫ್-2018 ನೂತನ ಕಾರಿನ ಬುಕಿಂಗ್ ಪ್ರಾರಂಭಗೊಂಡಿದ್ದು, ಫೆ.8 ಕ್ಕೆ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಕಾರು ಬಿಡುಗಡೆಯಾಗಲಿದೆ.