ಕನ್ನಡ ಕನ್ನಡಿ - ಅಕ್ಟೋಬರ್ 21, 2008 ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿತು. - ಕನ್ನಡಕ್ಕಿರುವ ಮತ್ತೊಂದು ಮಧುರ ಹೆಸರು 'ಚೆನ್ನುಡಿ'. - 15ನೇ ಶತಮಾನದಲ್ಲಿ ಒಡೆಯರು ಮೈಸೂರನ್ನು ಔರಂಗಜೇಬನಿಂದ ಗುತ್ತಿಗೆಗೆ ಪಡೆದಿದ್ದರು. - 10ನೇ ಶತಮಾನದಿಂದ ಸುಮಾರು 12ನೇ ಶತಮಾನದವರೆಗಿನ ಅವಧಿಯನ್ನು ಹಳೆಗನ್ನಡ ಎಂದು ಗುರುತಿಸಬಹುದು. - ಮಹಮ್ಮದ್ ಆದಿಲ್ ಶಾ ನ ಗೋರಿಯಾಗಿ ಕಟ್ಟಲಾದ ಸ್ಮಾರಕ ಗೋಳಗೊಮ್ಮಟ - 1947ರಲ್ಲಿ ನವ್ಯ ಸಾಹಿತ್ಯ ಉಗಮವಾಯಿತು. - ಭಾರತದಲ್ಲಿ ಮೂರನೇ ಅತಿ ಹಳೆಯ ಸಂಪ್ರದಾಯ 'ಕನ್ನಡ ಸಾಹಿತ್ಯ'. - 15ನೇ ಶತಮಾನದಲ್ಲಿ ಭಕ್ತಿ ಪಂಥದ ಹರಿದಾಸರಿಂದ ದಾಸ ಸಾಹಿತ್ಯ ಆರಂಭವಾಯಿತು. - 212 ದಶಲಕ್ಷ ಜನರು ದ್ರಾವಿಡ ಭಾಷಾವರ್ಗಗಳನ್ನು ಬಳಸುತ್ತಾರೆ - ಬಲ್ಲೇನಹಳ್ಳಿ ಮಂಜುನಾಥ್