ಜೀರ್ಣಾಂಗ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ, ಬಿಗಿಯಾದ ಬಟ್ಟೆಗಳಿಂದ ದೂರವಿರಿ! ಸಣ್ಣಗೆ ಕಾಣುವ ಸಲುವಾಗಿ ಸಾಕಷ್ಟು ಹೆಣ್ಣು ಮಕ್ಕಳು ಮೈಗೆ ಅಂಟಿದ ಬಟ್ಟೆ ತೊಡುವುದು ಸಾಮಾನ್ಯ. ಅದರ ಹಿಂದಿನ ಕೆಟ್ಟ ಪರಿಣಾಮ ಪರಿವಲ್ಲದೆ ಕೆಲವು ಟೈಟ್ ಜೀನ್ಸ್, ಟೀ ಶರ್ಟ್ಸ್ ಇನ್ನೂ ಮುಂತಾದ ಬಟ್ಟೆಗಳನ್ನು ತೊಡುತ್ತಾರೆ...