ಗಗನಕ್ಕೇರಿದ ಇಂಧನ ದರ, ಪೆಟ್ರೋಲ್ ಉಳಿಕೆಗೆ ಇಲ್ಲಿದೆ ಕೆಲ ಟಿಪ್ಸ್! ಮನೆಗೊಂದು ಕಾರು.. ಇದು ಲಕ್ಸುರಿ ಜೀವನ ಎನ್ನುವುದಕ್ಕಿಂತ ಇಂದಿನ ಬದಲಾದ ಜೀವನಕ್ಕೆ ಅನಿವಾರ್ಯ ಎನ್ನಬಹುದು. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಜನರು ಕಾರುಗಳನ್ನು ಹೊಂದಿರುತ್ತಾರೆ.