ಭಾರತೀಯ ಪ್ರವಾಸಿಗರಿಗೆ ಬಸ್ ಪ್ರಯಾಣದ ಮೇಲೆಯೇ ಹೆಚ್ಚು ಒಲವು: ಸಮೀಕ್ಷೆ ಪ್ರಯಾಣದ ಅವಧಿ 5-12 ಘಂಟೆ ಒಳಗಿದ್ದರೆ, ಹೆಚ್ಚು ಪ್ರವಾಸಿಗರು ಬಸ್ ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತದೆ ಸಮೀಕ್ಷೆಯೊಂದು. ಚೆನ್ನೈ, ಹೈದರಾಬಾದ್, ದೆಹಲಿ,