ತಾರತಮ್ಯ ಭಾವನೆಯಿಂದ ನಿದ್ರಾಹೀನತೆ ನಿದ್ರಾಹೀನತೆಗೆ ಹಲವಾರು ಕಾರಣಗಳಿರುತ್ತವೆ. ಒತ್ತಡದ ಜೀವನ ಶೈಲಿ ಒಂದು ರೀತಿಯ ಕಾರಣವಾದರೆ ಮತ್ತೊಂದು ಪ್ರಮುಖ ಕಾರಣ ತಾರತಮ್ಯ ಭಾವನೆ ಎದುರಿಸುವುದು ಎನ್ನುತ್ತಿದೆ ಹೊಸ ಸಂಶೋಧನಾ ವರದಿ.