ಈ ನಾಲ್ಕು ಆರೋಗ್ಯಕರ ಅಭ್ಯಾಸಗಳು ನಿಮ್ಮ ಹೊಸ ವರ್ಷದ ಸಂಭ್ರಮವನ್ನು ಹೆಚ್ಚಿಸಲಿದೆ 018ರ ಸ್ವಾಗತಕ್ಕೆ ನಾವೆಲ್ಲ ಸಿದ್ದರಾಗಿರುವಾಗ ಪ್ರತಿಯೊಬ್ಬರೂ ಹೊಸ ವರ್ಷಕ್ಕೆ ಒಂದೊಂದು ನಿರ್ಣಯ ತೆಗೆದುಕೊಂಡು ಅದನ್ನು ಸಾಧಿಸಲು ಪ್ರಯತ್ನಿಸುತ್ತಾರೆ.