ಕೋಪ ಮತ್ತು ಆಕ್ರಮಣಶೀಲತೆ: ವ್ಯತ್ಯಾಸ ಮತ್ತು ಕಾರಣಗಳು ಕೋಪ, ಒಂದು ಭಾವನಾತ್ಮಕ ವಿಚಾರ. ಅನೇಕ ಸಂದರ್ಭಗಳಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ನಮಗೂ ಕೋಪ ಬಂದಿರುತ್ತದೆ. ವರ್ತನೆಯಿಂದ ಕೋಪವು ವ್ಯಕ್ತವಾದಾಗ, ಅದನ್ನು ಆಕ್ರಮಣಶೀಲತೆ ಎಂದು ಕರೆಯಲಾಗುತ್ತದೆ.