ಲೈಂಗಿಕ ಕ್ರಿಯೆಯಲ್ಲಿ ತೊಡಗಿದಷ್ಟೂ ಪುರುಷರಿಗೆ ದೈವಭಕ್ತಿ, ದೇವರಲ್ಲಿ ನಂಬಿಕೆ ಹೆಚ್ಚು! ಇಲ್ಲೊಂದು ವರದಿಯ ಪ್ರಕಾರ ಸಂಭೋಗದಲ್ಲಿ ಹೆಚ್ಚು ತೊಡಗಿಸಿಕೊಂಡವರಿಗೂ ಹೆಚ್ಚು ದೈವ ಭಕ್ತಿ ಇರುತ್ತಂತೆ!