ಮಕ್ಕಳು ಸರಿಯಾದ ಶಿಕ್ಷಣ ಪಡೆಯಬೇಕು, ಏಕೆಂದು ಗೊತ್ತಾ? ಯಾವುದೇ ಮಗು ಸರಿಯಾದ ಶಿಕ್ಷಣ ಹೊಂದುತ್ತಿದ್ದರೆ ಅಂತಹಾ ಮಗು ತನ್ನ ಆರ್ಥಿಕ ನಿರ್ಧಾರ ಸ್ವಯಂ ಸಾಮರ್ಥ್ಯವನ್ನು ವೃದ್ದಿಸಿಕೊಳ್ಳುತ್ತದೆ ಎಂದು ಹೊಸ ಅಧ್ಯಯನವೊಂದರಿಂದ ಕಂಡುಕೊಳ್ಳಲಾಗಿದೆ.