ಲಿವ್-ಇನ್ ರಿಲೇಷನ್ ಶಿಪ್ ಗೆ ಭಾರತದಲ್ಲಿ ಶೇ.80ರಷ್ಟು ಜನ ಓಕೆ! ಭಾರತದಲ್ಲಿ ಲಿವ್-ಇನ್ ರಿಲೇಷನ್ ಶಿಪ್ ನ್ನು ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದ ಕಾಲವೊಂದಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಭಾರತೀಯರು ಲಿವ್-ಇನ್ ರಿಲೇಷನ್ ಶಿಪ್ ನ್ನು ನಿಧಾನವಾಗಿ ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ.