ಗ್ಯಾಜೆಟ್ ಗೀಳು ಮತ್ತು ಆಡುವ ಅಸ್ವಸ್ಥತೆ; ವ್ಯಸನದಿಂದ ಹೊರಬರಲು ಈ ಸಲಹೆಗಳನ್ನು ಅನುಸರಿಸಿ ಮೊದಲನೆಯದಾಗಿ ನಾವೆಲ್ಲರೂ ಇದೊಂದು ಇತರೆ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡಬಹುದಾದಂತಹ ವ್ಯಸನ ಎಂಬುದನ್ನು ಒಪ್ಪಿಕೊಳ್ಳಬೇಕು. ಜೊತೆಗೆ ತಮ್ಮನ್ನು ತಾವು ತಿದ್ದಿಕೊಳ್ಳಲು ತಯಾರಾಗಬೇಕು.