ಭಾರತದಲ್ಲಿ ಶೇ.50ರಷ್ಟು ಗರ್ಭಧಾರಣೆ ಅನಿರೀಕ್ಷಿತ, 2015ರಲ್ಲಿ 15.6 ದಶಲಕ್ಷ ಗರ್ಭಪಾತ ಭಾರತದಲ್ಲಿನ ಶೇ.50ರಷ್ಟು ಗರ್ಭಧಾರಣೆಗಳು ಅನೀರಿಕ್ಷಿತವಾಗಿ ಆಗುತ್ತವೆ ಎಂದು ಖ್ಯಾತ ಆರೋಗ್ಯ ನಿಯತಕಾಲಿಕೆಯೊಂದು ವರದಿ ಮಾಡಿದೆ.