ಎಲ್ಇಡಿ ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಅಪಾಯ! ಎಲ್ಇಡಿ ಪರದೆಗಳು ಹೊರಸೂಸುವ ನೀಲಿ ಬೆಳಕಿನಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಗಳ ಅಪಾಯ ಹೆಚ್ಚು ಎಂದು ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರ ತಂಡ ಹೇಳಿದೆ.