ಫೇಸ್ ಬುಕ್ ಬಳಕೆಯಿಂದ ಆಯುಷ್ಯ ಹೆಚ್ಚಳ: ಅಧ್ಯಯನ ನೀವು ಕಟ್ಟಾ ಫೇಸ್ ಬುಕ್ ಬಳಕೆದಾರರಾಗಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಫೇಸ್ ಬುಕ್ ಬಳಸುತ್ತಿದ್ದರೆ ಹೆಚ್ಚು ಕಾಲ ಬದುಕುತ್ತೀರಿ...