ಚಳಿಗಾಲದಲ್ಲಿ ಒಣಗುವ ತುಟಿಗಳು, ಕೈಗಳ ರಕ್ಷಣೆಗೆ ಇಲ್ಲಿದೆ ಕೆಲ ಸರಳ ಪರಿಹಾರಗಳು ಚಳಿಗಾಲ ಆರಂಭವಾಗಿದ್ದು, ಈ ಸಮಯದಲ್ಲಿ ತುಟಿಗಳು ಹಾಗೂ ಚರ್ಮದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಚಳಿಗಾಲ ಬಂತೆಂದರೆ ಸೌಂದರ್ಯ ಪ್ರಿಯರಿಗೆ ತಲೆನೋವು ಶುರುವಾಗುತ್ತದೆ. ಚಳಿಗಾಲದಲ್ಲಿ ಚರ್ಮ ಒಡೆಯುವುದು ಹೆಚ್ಚು...