ಯುವತಿಯರ ನಕಾರಾತ್ಮಕ ವ್ಯಕ್ತಿತ್ವಕ್ಕೆ ಮದ್ಯಸೇವನೆಯೂ ಕಾರಣ! ಅನಗತ್ಯವಾಗಿ ತೂಕ ಇಳಿಸಿಕೊಳ್ಳುವುದು ಅಥವಾ ಹೆಚ್ಚಿಸಿಕೊಳ್ಳುವ ಬಯಸುವ, ಪ್ರೌಢಶಾಲಾ ಯುವತಿಯರು ನಕಾರಾತ್ಮಕ ವ್ಯಕ್ತಿತ್ವಕ್ಕೆ ಮದ್ಯಸೇವನೆಯೂ ಕಾರಣ ಎಂದು ಸಮೀಕ್ಷೆಯೊಂದು ಹೇಳಿದೆ.