ಸಂಗೀತ ಕೇಳುವುದರಿಂದ ದೀರ್ಘಾವಧಿ ವ್ಯಾಯಾಮ ಸಾಧ್ಯ! ವ್ಯಾಯಾಮ ಮಾಡುವಾಗ ಸಂಗೀತ ಕೇಳುವ ಅಭ್ಯಾಸ ಹೊಂದಿದ್ದರೆ ಹೆಚ್ಚು ಸಮಯ ವ್ಯಾಯಾಮ ಮಾಡುವುದಕ್ಕೆ ಸಾಧ್ಯಗಲಿದೆ.