5 ರಲ್ಲಿ ಒಬ್ಬ ಬಾಲಕನಿಗೆ 15 ವರ್ಷದೊಳಗೇ ಮದುವೆ: ಯುನಿಸೆಫ್ ವರದಿ ಜಾಗತಿಕವಾಗಿ ಐದರಲ್ಲಿ ಒಬ್ಬರು ಅಥವಾ 23 ದಶಲಕ್ಷ ಮಕ್ಕಳು ತಮಗೆ 15 ವರ್ಷ ದಾಟುವ ಮುನ್ನವೇ ವಿವಾಹವಾಗುತ್ತಾರೆ, ವಿಶ್ವದಾದ್ಯಂತ ಸುಮಾರು 115 ದಶಲಕ್ಷ ಮಕ್ಕಳು ಬಾಲ್ಯ ವಿವಾಹವಾಗಿದ್ದಾರೆ....