ಸತತವಾಗಿ ಶೋಕ ಸಂಗೀತ ಕೇಳುತ್ತಿದ್ದೀರಾ? ಜಾಗ್ರತೆ, ನೀವು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು! ಸತತವಾಗಿ ಶೋಕ ಗೀತೆ(ಸಂಗೀತ) ಕೇಳುತ್ತಿದ್ದರೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.