ಬೆಳಗಿನ ಉಪಾಹಾರ ತಪ್ಪಿಸುವುದು ಮತ್ತು ನಿದ್ರಾಹೀನತೆ ಮಕ್ಕಳ ಬೊಜ್ಜಿಗೆ ಕಾರಣ ಪೋಷಕರೇ ಗಮನಿಸಿ. ಬೆಳಗಿನ ಉಪಹಾರವನ್ನು ತಪ್ಪಿಸಿಕೊಳ್ಳುವುದು ಮತ್ತು ಅಗತ್ಯವಾದ ನಿದ್ದೆಯನ್ನು ಮಾಡದೆ ಇರುವುದು ನಿಮ್ಮ ಮಕ್ಕಳ ತೂಕ ಹೆಚ್ಚುವುದಕ್ಕೆ ಮುಖ್ಯ ಕಾರಣಗಳು ಎನ್ನುತ್ತದೆ ಅಧ್ಯಯನವೊಂದು.