ಡಿ-ಕೋಲ್ಡ್ ಟೋಟಲ್ ಸೇರಿ 60 ಔಷಧಿಗಳ ಗುಣಮಟ್ಟ ಕಳಪೆ: ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಡಿ-ಕೋಲ್ಡ್ ಟೋಟಲ್, ಕಾಂಬಿಫ್ಲಾಮ್ ಸೇರಿದಂತೆ ಮಾರುಕಟ್ಟೆಯಲ್ಲಿರುವ ಒಟ್ಟು 60 ಔಷಧಿಗಳ ಗುಣಮಟ್ಟ ಕಳಪೆಯಾಗಿದೆ ಎಂದು... ನವದೆಹಲಿ: ಡಿ-ಕೋಲ್ಡ್ ಟೋಟಲ್, ಕಾಂಬಿಫ್ಲಾಮ್ ಸೇರಿದಂತೆ ಮಾರುಕಟ್ಟೆಯಲ್ಲಿರುವ ಒಟ್ಟು 60 ಔಷಧಿಗಳ ಗುಣಮಟ್ಟ ಕಳಪೆಯಾಗಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ () ಹೇಳಿದೆ. ಈ 60 ಔಷಧಿಗಳ ಗುಣಮಟ್ಟ ಪರೀಕ್ಷೆಯನ್ನು ಕಳೆದ ತಿಂಗಳು ಸಂಸ್ಥೆ ನಡೆಸಿದ್ದು, ಪರೀಕ್ಷೆಯಲ್ಲಿ ನಿರೀಕ್ಷಿತ ಗುಣಮಟ್ಟ ತಲುಪುವಲ್ಲಿ ಈ ಔಷಧಿಗಳು ವಿಫಲವಾಗಿವೆ ಎಂದು ತಿಳಿದುಬಂದಿದೆ. ವಿವಿಧ ಸ್ತರಗಳಲ್ಲಿ ನಡೆದ ವಿವಿಧ ಪರೀಕ್ಷೆಗಳಲ್ಲಿ ಈ ಔಷಧಿಗಳು ವಿಫಲವಾಗಿದೆ ಎಂದು ಸಿಡಿಎಸ್ ಸಿಒ ಹೇಳಿದೆ. ಇನ್ನು ಈ 60 ಔಷಧಿಗಳ ಪೈಕಿ ಹಲವು ಔಷಧಿಗಳು ಪ್ರಮುಖ ಔಷಧಿ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ, ಕಾಡಿಲಾ ಮತ್ತು ಸನೋಫಿ ಸಂಸ್ಥೆಗೆ ಸೇರಿದವುಗಳಾಗಿವೆ. ಸಿಡಿಎಸ್ ಸಿಒ ಹೆಸರಿಸಿರುವ ಔಷಧಿಗಳ ಪಟ್ಟಿ ಇಂತಿದೆ. 75 ( & ) – 10 ( ..) .. 2.5 100 ( .. 2 ) ( ..) & – ( 500 ) .. 10 .. .. & – 500 ( ..) .. 500 200 (1:1200)+ (1:3000)/15ml ( ) ( ) 100mg (-100 ) , ( ) - (- 40 ) (-50 ) D3 (- 500 ) ( ) (- ) 500mg ( ) -5 ( .. 5mg) 75 ( & 75mg+75mg) 10g/15ml (. .: LSS5001B) 10g/15ml (. .: LSS50038) ( ) 10g/15ml (. .: LSS6001B) ( 10g) 250mg ’ -10 ( ) D3 - – - 200 – - 500 – - 180 – 200 – 25 & () (. .: -27) & & (. .: -31) & ()