ಮೇಕಪ್ ಗೆ ಗುಡ್ ಬೈ ಹೇಳಿ, ಸ್ವಾಭಾವಿಕ ಸೌಂದರ್ಯ ಬೇಕಿದ್ದರೆ ಹೀಗೆ ಮಾಡಿ... ಯಾರಿಗೆ ತಾನೆ ತಾನು ಸುಂದರವಾಗಿ ಕಾಣಬೇಕು ಎಂಬ ಬಯಕೆ ಇರುವುದಿಲ್ಲ ಹೇಳಿ? ಸೌಂದರ್ಯ ಹೆಚ್ಚಿಸಿಕೊಳ್ಳಲು ಬಹಳ ಮಂದಿ ಸೌಂದರ್ಯವರ್ಧಕ, ಬ್ಯೂಟಿ ಪಾರ್ಲರ್ ಮೊರೆ ಹೋಗುತ್ತಾರೆ. ಆದರೆ....