ಕೇವಲ 25 ನಿಮಿಷಗಳ ಯೋಗಾಭ್ಯಾಸ ಮೆದುಳಿನ ಕಾರ್ಯನಿರ್ವಹಣೆ, ಉತ್ಸಾಹವನ್ನು ಹೆಚ್ಚಿಸುತ್ತದೆ! ಪ್ರತಿ ದಿನವೂ 25 ನಿಮಿಷಗಳ ಕಾಲ ಹಠ ಯೋಗ ಹಾಗೂ ಧ್ಯಾನ ಮಾಡುವುದರಿಂದ ಮೆದುಳಿನ ಕಾರ್ಯನಿರ್ವಹಣೆ ಚುರುಕಾಗಿ, ಉತ್ಸಾಹದ ಮಟ್ಟ ಹೆಚ್ಚುತ್ತದೆ ಎಂದು ಹೊಸ ಸಂಶೋಧನಾ ವರದಿಯೊಂದು ಹೇಳಿದೆ.