ಬಲಿಷ್ಠ ವ್ಯಕ್ತಿಗಳಲ್ಲಿ ಮೆದುಳು ಚುರುಕಾಗಿರುತ್ತದೆ: ಅಧ್ಯಯನ ವರದಿ ಸದೃಢ ದೇಹದಿಂದ ಮೆದುಳೂ ಚುರುಕಾಗಿರುತ್ತದೆ ಎಂದು ಆಸ್ಟ್ರೇಲಿಯಾದ ವೆಸ್ಟ್ರನ್ ಸಿಡ್ನಿ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ ಹೇಳಿದೆ.