5 ನಿಮಿಷ ವಿಡಿಯೋ ಗೇಮ್ ಆಡಿದರೆ ಕೆಲಸದ ಒತ್ತಡ ಕಡಿಮೆಯಾಗುತ್ತೆ! ನಿರಂತರವಾಗಿ ಕೆಲಸ ಮಾಡುವುದರಿಂದ ಅದು ನಮ್ಮ ಮೆದುಳಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಆಗ ನಮ್ಮಲ್ಲಿ ಹತಾಶೆ ಮೂಡುತ್ತದೆ. ಇದರಿಂದ ಕೆಲಸದಲ್ಲಿ ಪ್ರಗತಿ ಕಾಣುವುದಿಲ್ಲ....