7 ವರ್ಷಗಳಲ್ಲಿ ಭಾರತದಲ್ಲಿ ಮದ್ಯಸೇವನೆ ಪ್ರಮಾಣ ಶೇ.38, ಜಾಗತಿಕವಾಗಿ ಶೇ.70 ರಷ್ಟು ಏರಿಕೆ! ಭಾರತದಲ್ಲಿ ವಾರ್ಷಿಕ ಮದ್ಯಸೇವನೆ ಪ್ರಮಾಣ 7 ವರ್ಷಗಳಲ್ಲಿ ಶೇ.38 ರಷ್ಟು ಏರಿಕೆಯಾಗಿದ್ದರೆ, ಜಾಗತಿಕವಾಗಿ 1990 ರಿಂದ ಶೇ.70 ರಷ್ಟು ಏರಿಕೆಯಾಗಿದೆ.