ಒಂಟಿಯಾಗಿರುವುದಕ್ಕಿಂತ ಒಂಟಿತನದ ಭಾವನೆ ಜೀವಕ್ಕೆ ಹೆಚ್ಚು ಅಪಾಯಕಾರಿ ಒಂಟಿಯಾಗಿರುವುದಕ್ಕಿಂತಲೂ ಒಂಟಿತನದ ಭಾವನೆ ಹೆಚ್ಚು ಅಪಾಯಕಾರಿ ಎಂದು ಅಧ್ಯಯನ ವರದಿ ಮೂಲಕ ತಿಳಿದುಬಂದಿದೆ.