ಹೆಚ್ಚು ಸಂತೋಷವಾಗಿರುವ ಹಿರಿಯರು, ವೃದ್ದರು ದೀರ್ಘಾಯುಗಳಾಗುತ್ತಾರೆ: ವರದಿ ವೃದ್ದರು ಹೆಚ್ಚು ಸಂತೋಷವಾಗಿದ್ದರೆ ಹೆಚ್ಚು ದಿನಗಳ ಕಾಲ ಬದುಕಬಲ್ಲರು. ಓರ್ವ ಭಾರತೀಯರನ್ನೂ ಒಳಗೊಂಡು ನಡೆಸಿದ ಸಂಶೋಧನೆಯಿಂದ ವಿಜ್ಞಾನಿಗಳು ಈ ಅಂಶವನ್ನು ಕಂಡುಕೊಂಡಿದ್ದಾರೆ.