ಶೀತಗಾಳಿಯಿಂದ ಚರ್ಮದ ಕೋಮಲತೆ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್! ಕೊರೆವ ಚಳಿ ಸಂಪೂರ್ಣ ಚಳಿಗಾಲದ ಅನುಭವ ನೀಡುತ್ತಿದೆ, ಜೊತೆಗೆ ಶೀತಗಾಳಿಯೂ ಜೋರಾಗಿ ಬೀಸುತ್ತಿದೆ. ಇಂತಹ ಸಮಯದಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಚರ್ಮದ ಆರೈಕೆ ಮಾಡಬೇಕಾಗುತ್ತದೆ.